ಬಳ್ಳಾರಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವು ೨೦೦೮ರ ನಂತರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದೆ. == ವಿಧಾನಸಭೆ ಕ್ಷೇತ್ರಗಳು == ಬಳ್ಳಾರಿ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. == ಸಂಸತ್ ಸದಸ್ಯರು == ಮೈಸೂರು ರಾಜ್ಯ: 1951: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ಟಿ. ಸುಬ್ರಮಣ್ಯಂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ವಿ.ಕೆ.ಆರ್.ವಿ. ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ವಿ.ಕೆ.ಆರ್.ವಿ. ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ 1977: ಕೆ.ಎಸ್. ವೀರಭದ್ರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ಆರ್.ವೈ. ಘೋರ್ಪಡೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ಬಸವರಾಜೇಶ್ವರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ಬಸವರಾಜೇಶ್ವರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ಬಸವರಾಜೇಶ್ವರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಕೆ.ಸಿ. ಕೊಂಡಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1998: ಕೆ.ಸಿ. ಕೊಂಡಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1999: ಸೋನಿಯ ಗಾಂಧಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2004: ಜಿ.ಕರುಣಾಕರ ರೆಡ್ಡಿ, ಭಾರತೀಯ ಜನತಾ ಪಕ್ಷ 2009: ಜೆ. ಶಾಂತ, ಭಾರತೀಯ ಜನತಾ ಪಕ್ಷ 2014: ಬಿ. ಶ್ರೀರಾಮುಲು, ಭಾರತೀಯ ಜನತಾ ಪಕ್ಷ 2018: ವಿ.ಎಸ್.ಉಗ್ರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2019: ವೈ.ದೇವೆಂದ್ರಪ್ಪ, ಭಾರತೀಯ ಜನತಾ ಪಕ್ಷ == ಚುನಾವಣೆ ಫಲಿತಾಂಶಗಳು == === ಲೊಕ ಸಭೆ ಚುನಾವಣೆ ೨೦೧೯ === === ಉಪ ಚುನಾವಣೆ ೨೦೧೮ === === ಲೋಕ ಸಭಾ ಚುನಾವಣೆ ೨೦೧೪ === === ಉಪ ಚುನಾವಣೆ ೨೦೦೦ === === ಲೋಕ ಸಭ ಚುನಾವಣೆ ೧೯೯೯ === == ಇದನ್ನೂ ನೋಡಿ == ಬಳ್ಳಾರಿ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.